ಶರಣ ಪುಸ್ತಕ ಮಳಿಗೆ
← ಪುಸ್ತಕಗಳಿಗೆ ಹಿಂತಿರುಗಿ
ಲಿಂಗಾಯತ ಧರ್ಮದ ಬಹುಮುಖಿ ಚಿಂತನೆ

ಲಿಂಗಾಯತ ಧರ್ಮದ ಬಹುಮುಖಿ ಚಿಂತನೆ

ಲೇಖಕರು:
ಡಾ. ಜೆ. ಎಸ್. ಪಾಟೀಲ

ಈ ಪುಸ್ತಕದ ಬಗ್ಗೆ

ಲಿಂಗಾಯತ ಧರ್ಮವನ್ನು ಇತಿಹಾಸ, ತತ್ತ್ವ ಮತ್ತು ಸಮಾಜದ ಹಲವು ಆಯಾಮಗಳಿಂದ ನೋಡುವ ಲೇಖನಗಳ ಸಂಕಲನ. ಲಿಂಗಾಯತ ಧರ್ಮದ ಚಾರಿತ್ರಿಕ ಅಧ್ಯಯನಕ್ಕೆ ಈ ಬರಹಗಳು ಉತ್ತಮ ನಿದರ್ಶನವಾಗಿವೆ.

₹160

ಸಾಗಣೆ ಶುಲ್ಕ ಪುಸ್ತಕಗಳ ಸಂಖ್ಯೆಯನ್ನು ಅವಲಂಬಿಸಿದೆ.