ಶರಣ ಪುಸ್ತಕ ಮಳಿಗೆ
← ಪುಸ್ತಕಗಳಿಗೆ ಹಿಂತಿರುಗಿ
ವಚನ ವ್ಯಾಸಂಗ: ಒಳನೋಟ

ವಚನ ವ್ಯಾಸಂಗ: ಒಳನೋಟ

ಲೇಖಕರು:
ಡಾ. ಜೆ. ಎಸ್. ಪಾಟೀಲ
ಪ್ರಕಾಶಕರು:
ಪ್ರಭುದೇವರ ಜನಕಲ್ಯಾಣ ಸಂಸ್ಥೆ, ಸೊಂಡೂರು

ಈ ಪುಸ್ತಕದ ಬಗ್ಗೆ

ಚನ್ನಬಸವಣ್ಣನವರ ವಚನಗಳನ್ನು ಟೀಕು, ಭಾವಾರ್ಥ ಮತ್ತು ಆಶಯಗಳೊಂದಿಗೆ ನಿರ್ವಚನ ಮಾಡಿದ ಕೃತಿ. ವಚನಗಳ ಆಳವನ್ನು ಅರಿಯಲು ಬಯಸುವ ವಿದ್ಯಾರ್ಥಿಗಳು ಮತ್ತು ಓದುಗರಿಗೆ ಒಳನೋಟ ನೀಡುತ್ತದೆ.

₹160

ಸಾಗಣೆ ಶುಲ್ಕ ಪುಸ್ತಕಗಳ ಸಂಖ್ಯೆಯನ್ನು ಅವಲಂಬಿಸಿದೆ.